ಶೇಷಾದ್ರಿಪುರಂ ಕಾನೂನು ಕಾಲೇಜುಶೇಷಾದ್ರಿಪುರಂ, ಬೆಂಗಳೂರು-೫೬೦೦೨೦ (ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಗೆ
ಸಂಯೋಜಿತಗೊಂಡಿದೆ. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿಯಿಂದ ಅನುಮೋದಿತವಾಗಿದೆ)

justis-lord

೩ ವರ್ಷಗಳ ಎಲ್ಎಲ್.ಬಿ. ಕೋರ್ಸ್ ಹಾಗೂ ೫ ವರ್ಷಗಳ ಬಿ.ಎ., ಎಲ್ಎಲ್.ಬಿ. ಕೋರ್ಸ್

ಅಧ್ಯಯನದ ಕೋರ್ಸ್

ಬೋಧನೆ ಮತ್ತು ಸೂಚನೆಗಳು, ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳಿಗೆ ಅನುಸಾರವಾಗಿದ್ದು, ಕೋರ್ಸ್‌ಗೆ ಪ್ರವೇಶ ಪಡೆದ ಅಭ್ಯರ್ಥಿಗಳು ನಿಯೋಜಿತ ಅಧ್ಯಯನದ ಕೋರ್ಸ್‌ಗಳಲ್ಲಿ ಮುಂದುವರಿಯಬೇಕು.

ಕೋರ್ಸ್ ನ ಅವಧಿ

ಕಾನೂನಿನಲ್ಲಿ ಬ್ಯಾಚುಲರ್ ಪದವಿಗೆ ಅನುಕ್ರಮಿತ (ಎಲ್ಎಲ್.ಬಿ.) ಶೈಕ್ಷಣಿಕ ಕೋರ್ಸ್‌ನ ಅವಧಿಯು ಮೂರು ವರ್ಷಗಳದ್ದಾಗಿರುತ್ತದೆ. ಪ್ರತಿ ಶೈಕ್ಷಣಿಕ ವರ್ಷವು ೨ ಶಿಕ್ಷಣಾವಧಿಗಳನ್ನು (semester) ಒಳಗೊಂಡಿದ್ದಾಗಿರುತ್ತದೆ. ಪ್ರತಿ ಶಿಕ್ಷಣಾವಧಿ (ಸೆಮಿಸ್ಟರ್) ೧೮ ವಾರಗಳಷ್ಟದ್ದಾಗಿರುತ್ತದೆ.

೫ ವರ್ಷ ಸಂಯೋಜಿಸಲಾದ ಕೋರ್ಸ್

ಅಧ್ಯಯನದ ಕೋರ್ಸ್

ಬೋಧನೆ ಮತ್ತು ಸೂಚನೆಗಳು, ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳಿಗೆ ಅನುಸಾರವಾಗಿದ್ದು, ಕೋರ್ಸ್‌ಗೆ ಪ್ರವೇಶ ಪಡೆದ ಅಭ್ಯರ್ಥಿಗಳು ನಿಯೋಜಿತ ಅಧ್ಯಯನದ ಕೋರ್ಸ್‌ಗಳಲ್ಲಿ ಮುಂದುವರಿಯಬೇಕು.

ಕೋರ್ಸ್ ನ ಅವಧಿ

ಇದನ್ನು ಬಿ.ಎ.,ಎಲ್ಎಲ್.ಬಿ. ಯ ಸಮಗ್ರ ಪದವಿ ಕೋರ್ಸ್ ಆಗಿ ಸಂಯೋಜಿಸಲಾಗಿದೆ. ಕಾನೂನಿನಲ್ಲಿನ ಈ ಬ್ಯಾಚುಲರ್ ಪದವಿಯ (ಬಿ.ಎ., ಎಲ್ಎಲ್.ಬಿ.) ಕೋರ್ಸ್‌ನ ಅವಧಿಯು ಐದು ಶೈಕ್ಷಣಿಕ ವರ್ಷದ್ದಾಗಿರುತ್ತೆ. ಪ್ರತಿ ಶೈಕ್ಷಣಿಕ ವರ್ಷವು ೨ ಶಿಕ್ಷಣಾವಧಿಗಳನ್ನು (semester) ಒಳಗೊಂಡದ್ದಾಗಿರುತ್ತದೆ.

ಮೂರು ವರ್ಷಗಳು ಅಥವಾ ಐದು ವರ್ಷಗಳ ಎಲ್‌ಎಲ್‌.ಬಿ. ಗೆ ಬೇಕಾದ ಪ್ರವೇಶ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗೆ, ಕೋರ್ಸ್ ಗೆ ಸಂಬಂಧಿಸಿದ ಪತ್ರಿಕೆಗಳು ಮತ್ತು ಪಠ್ಯಕ್ರಮವನ್ನು ನೀಡಲಾಗುತ್ತದೆ.

ಬೋಧನೆ ಮತ್ತು ಸೂಚನೆಗಳು ಭಾರತದ ಬಾರ್ ಕೌನ್ಸಿಲ್‌ನ ನಿಯಮಗಳಿಗನುಗುಣವಾಗಿರುತ್ತದೆ.

Got to Top