ಬೋಧನೆ ಮತ್ತು ಸೂಚನೆಗಳು, ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳಿಗೆ ಅನುಸಾರವಾಗಿದ್ದು, ಕೋರ್ಸ್‌ಗೆ ಪ್ರವೇಶ ಪಡೆದ ಅಭ್ಯರ್ಥಿಗಳು ನಿಯೋಜಿತ ಅಧ್ಯಯನದ ಕೋರ್ಸ್‌ಗಳಲ್ಲಿ ಮುಂದುವರಿಯಬೇಕು.
ಕಾನೂನಿನಲ್ಲಿ ಬ್ಯಾಚುಲರ್ ಪದವಿಗೆ ಅನುಕ್ರಮಿತ (ಎಲ್ಎಲ್.ಬಿ.) ಶೈಕ್ಷಣಿಕ ಕೋರ್ಸ್‌ನ ಅವಧಿಯು ಮೂರು ವರ್ಷಗಳದ್ದಾಗಿರುತ್ತದೆ. ಪ್ರತಿ ಶೈಕ್ಷಣಿಕ ವರ್ಷವು ೨ ಶಿಕ್ಷಣಾವಧಿಗಳನ್ನು (semester) ಒಳಗೊಂಡಿದ್ದಾಗಿರುತ್ತದೆ. ಪ್ರತಿ ಶಿಕ್ಷಣಾವಧಿ (ಸೆಮಿಸ್ಟರ್) ೧೮ ವಾರಗಳಷ್ಟದ್ದಾಗಿರುತ್ತದೆ.